Publish Date: Fri, 24 Jan 2020 (12:22 IST)
Updated Date: Fri, 24 Jan 2020 (12:24 IST)
ಬೆಂಗಳೂರು: ವೋಡಾಫೋನ್ ತನ್ನ ಗ್ರಾಹಕರಿಗಾಗಿ ಈಗ ಹೊಸ ರಿಚಾರ್ಜ್ ಪ್ಲ್ಯಾನ್ ವೊಂದನ್ನು ಬಿಡುಗಡೆ ಮಾಡಿದೆ. ವೋಡಾಫೋನ್ ನ 558 ರೂ ಹಾಗೂ 398 ರೂ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ 3ಜಿಬಿ ಡೇಟಾ ಉಚಿತವಾಗಿ ಸಿಗಲಿದೆ.
ವೋಡಾಫೋನ್ ಮ 558ರೂ ಪ್ರಿಪೇಯ್ಡ್ ಪ್ಲ್ಯಾನ್ ನಲ್ಲಿ ಪ್ರತಿದಿನ 3ಜಿಬಿ ಹೈಸ್ಪೀಡ್ ಡೇಟಾ, 100ಎಸ್ ಎಂಎಸ್ ಹಾಗೂ ಅನ್ ಲಿಮಿಟೆಡ್ ಕರೆ ಸೌಲಭ್ಯವಿದೆ.
ಇನ್ನು 398ರೂನ ಪ್ರಿಪೇಯ್ಡ್ ರಿಚಾರ್ಜ್ ಪ್ಲ್ಯಾನ್ ನಲ್ಲಿ ಪ್ರತಿದಿನ 3ಜಿಬಿ ಹೈ ಸ್ಪೀಡಾ ಡೇಟಾ, 100 ಎಸ್ ಎಂಎಸ್ ಹಾಗೂ ಅನ್ ಲಿಮಿಟೆಡ್ ಕರೆ ಸೌಲಭ್ಯವಿದೆ. 28 ದಿನಗಳ ವ್ಯಾಲಿಡಿಟಿ ಸಿಗಲಿದೆ.