Select Your Language

Notifications

webdunia
webdunia
webdunia
Thursday, 24 April 2025
webdunia

ಅತ್ಯಾಚಾರ ಕೇಸ್ – ನಿತ್ಯಾನಂದನಿಗೆ ಖೆಡ್ಡಾಕ್ಕೆ ಕೆಡವಲು ಬಿಗ್ ಪ್ಲ್ಯಾನ್

ನಿತ್ಯಾನಂದ
ಗುಜರಾತ್ , ಬುಧವಾರ, 22 ಜನವರಿ 2020 (17:45 IST)

ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಕೇಸ್ ನಲ್ಲಿ ಆರೋಪಿಯಾಗಿರೋ ಸ್ವಯಂಘೋಷಿತ ದೇವಮಾನವ ನಿತ್ಯಾನಂದನನ್ನು ಖೆಡ್ಡಾಕ್ಕೆ ಕೆಡವಲು ಮಾಸ್ಟರ್ ಪ್ಲ್ಯಾನ್ ಸದ್ದಿಲ್ಲದೇ ರೂಪುಗೊಳ್ಳುತ್ತಿದೆ.
 

ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸೋ ಮೂಲಕ ದೇವಮಾನವನಿಗೆ ಬಿಗ್ ಶಾಕ್ ನೀಡಲು ಗುಜರಾತ್ ಪೊಲೀಸರು ಮುಂದಾಗ್ತಿದ್ದಾರೆ.

ದೇಶದಿಂದ ಪಲಾಯನಗೈದು ವಿದೇಶದಲ್ಲಿ ನೆಲೆಸಿರೋ ನಿತ್ಯಾನಂದನಿಗೆ ರೆಡ್ ಕಾರ್ನರ್ ನೋಟಿಸ್ ನಿಂದ ಸಂಕಷ್ಟ ಎದುರಾಗೋದು ನಿಶ್ಚಿತವಾಗಿದೆ.

ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರ್ ಆಗದೇ ನಿತ್ಯಾನಂದ ತಲೆ ಮರೆಸಿಕೊಂಡಿದ್ದಾನೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

‘ಹೆಚ್.ಡಿ.ಕುಮಾರಸ್ವಾಮಿ ಪಾಕಿಸ್ತಾನದ ಲೀಡರ್’