Select Your Language

Notifications

webdunia
webdunia
webdunia
webdunia

ಬಸ್ ಪ್ರಯಾಣದ ದರ ಮತ್ತೆ ಎಷ್ಟು ಹೆಚ್ಚಾಯ್ತು?

ಬಸ್ ಪ್ರಯಾಣದ ದರ ಮತ್ತೆ ಎಷ್ಟು ಹೆಚ್ಚಾಯ್ತು?
ಬೆಂಗಳೂರು , ಭಾನುವಾರ, 26 ಜನವರಿ 2020 (21:54 IST)
ಕೋಟಿ ಕೋಟಿ ನಷ್ಟದಲ್ಲಿ ಬಿಎಂಟಿಸಿ ಸಂಸ್ಥೆ ಇರೋವಾಗಲೇ ಮತ್ತೆ ಬಸ್ ದರ ಹೆಚ್ಚು ಮಾಡೋ ಕುರಿತು ಸುದ್ದಿಗಳು ಹರಿದಾಡಲಾರಂಭಿಸಿವೆ.

ಈ ನಡುವೆ ಪ್ರಯಾಣಿಕರಿಗೆ ಹೊರೆ ಆಗಬಾರದು ಅನ್ನೋ ಕಾರಣಕ್ಕೆ ಬಸ್ ದರ ಹೆಚ್ಚಿಗೆ ಮಾಡ್ತಾ ಇಲ್ಲ. ಹೀಗಂತ ಉಪಮುಖ್ಯಮಂತ್ರಿಯೂ ಆಗಿರೋ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಸಾರಿಗೆ ಇಲಾಖೆಯಲ್ಲಿರೋ ಲೋಪದೋಷಗಳನ್ನು ಸರಿ ಮಾಡಲಾಗ್ತಿದೆ. ಒಂದಷ್ಟು ಬದಲಾವಣೆಗಳನ್ನೂ ಮಾಡ್ತೇವೆ. ಇಲಾಖೆಯ ಕೆಲವು ವಿಭಾಗಗಳು ನಷ್ಟದಲ್ಲಿವೆ ಅಂತ ಹೇಳಿದ್ದಾರೆ.

ದೇಶದಲ್ಲಿ ಒಂದೇ ಮಾದರಿಯ ಸಾರಿಗೆ ನಿಯಮ ಜಾರಿಗೆ ತರೋ ಚಿಂತನೆ ನಡೆಯುತ್ತಿದೆ ಅಂತ ಲಕ್ಷ್ಮಣ ಸವದಿ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಸಾಹಿತ್ಯ ಸಮ್ಮೇಳನ : ತೊಗರಿ ನಾಡಿನ ಮಕ್ಕಳ ಸಂಭ್ರಮ ಜೋರು