Select Your Language

Notifications

webdunia
webdunia
webdunia
webdunia

ರಾತ್ರಿ ಮಲಗಿದ್ದ ಅತ್ತೆಯನ್ನೇ ಜಜ್ಜಿ ಕೊಂದ ಸೊಸೆ

ರಾತ್ರಿ ಮಲಗಿದ್ದ ಅತ್ತೆಯನ್ನೇ ಜಜ್ಜಿ ಕೊಂದ ಸೊಸೆ
ಚಿತ್ರದುರ್ಗ , ಸೋಮವಾರ, 24 ಜನವರಿ 2022 (09:10 IST)
ಚಿತ್ರದುರ್ಗ: ಅತ್ತೆ-ಸೊಸೆ ಜಗಳ ಲೋಕದಲ್ಲಿ ಹೊಸತೇನಲ್ಲ. ಇಲ್ಲಿ ಅತ್ತೆಯ ಮೇಲಿನ ಸೊಸೆಯ ಕೋಪ ಮೇರೆ ಮೀರಿದೆ. ಸೊಸೆಯೇ ಅತ್ತೆಯನ್ನು ಜಜ್ಜಿ ಕೊಲೆ ಮಾಡಿದ್ದಾಳೆ.

ಅತ್ತೆ-ಸೊಸೆ ನಡುವೆ ಪ್ರತಿನಿತ್ಯ ಹೊಂದಾಣಿಕೆಯಿಲ್ಲದೇ ಜಗಳವಾಗುತ್ತಿತ್ತು. ಇದೇ ಕೋಪದಲ್ಲಿ 38 ವರ್ಷದ ಸೊಸೆ ರಾತ್ರಿ ಮಲಗಿದ್ದ ಅತ್ತೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾಳೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತ್ತೆ-ಸೊಸೆ ನಡುವಿನ ಹೊಂದಾಣಿಕೆ ಕೊರತೆಯಿಂದಾದ ವೈಮನಸ್ಯದಿಂದಲೇ ಈ ಘಟನೆ ನಡೆದಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ಪ್ರಧಾನಮಂತ್ರಿ ಬಾಲಪುರಸ್ಕಾರ ಪ್ರಶಸ್ತಿ ಯಾರಿಗೆ?