Select Your Language

Notifications

webdunia
webdunia
webdunia
webdunia

ವಿಧವೆಯ ಮೇಲೆ ಗ್ಯಾಂಗ್ ರೇಪ್ ಮಾಡಿದ ಕಾಮುಕರ ಬಂಧನ

ವಿಧವೆಯ ಮೇಲೆ ಗ್ಯಾಂಗ್ ರೇಪ್ ಮಾಡಿದ ಕಾಮುಕರ ಬಂಧನ
ಪುಣೆ , ಭಾನುವಾರ, 23 ಜನವರಿ 2022 (11:23 IST)
ಪುಣೆ: ವಿಧವೆಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಐವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮೂವರು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.

ಕಳೆದ ವರ್ಷ ಮೇಯಲ್ಲಿ ವಿಧವೆ ಮಹಿಳೆ ಮೇಲೆ ಕಾಮುಕರು ಅತ್ಯಾಚಾರ ನಡೆಸಿದ್ದರು. ಆಕೆಯ ಅಸಹಾಯಕ ಪರಿಸ್ಥಿತಿಯನ್ನು ದುರುಪಯೋಪಡಿಸಿಕೊಂಡು ಕಾಮುಕರು ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಆಕೆಗೆ ಬೆದರಿಕೆ ಹಾಕಿದ್ದರು. ಆಕೆಗೂ ಪೊಲೀಸರಿಗೆ ಹೇಗೆ ದೂರು ನೀಡಬೇಕೆಂಬ ಮಾಹಿತಿಯಿರಲಿಲ್ಲ. ಕೊನೆಗೆ ಅದು ಹೇಗೋ ವಿಚಾರ ತಿಳಿದುಕೊಂಡ ಪೊಲೀಸರು ತಾವೇ ಮುಂದೆ ನಿಂತು ಕಾಮುಕರನ್ನು ಮಟ್ಟ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಂಚರಾಜ್ಯಗಳಲ್ಲಿ ಚುನಾವಣಾ ರೋಡ್ ಶೋಗೆ ನಿರ್ಬಂಧ!