Select Your Language

Notifications

webdunia
webdunia
webdunia
webdunia

ಪೋಲಿಯೋ ಲಸಿಕೆಯಿಂದ ಕೊರೊನಾ ತಡೆ; ಲಸಿಕೆ ವಿತರಣೆಗೆ ಸರ್ಕಾರ ಸೂಚನೆ

ಪೋಲಿಯೋ ಲಸಿಕೆಯಿಂದ ಕೊರೊನಾ ತಡೆ; ಲಸಿಕೆ ವಿತರಣೆಗೆ ಸರ್ಕಾರ ಸೂಚನೆ
ನವದೆಹಲಿ , ಬುಧವಾರ, 4 ನವೆಂಬರ್ 2020 (11:10 IST)
ನವದೆಹಲಿ : ಕೊರೊನಾವನ್ನು ಪೋಲಿಯೋ ಲಸಿಕೆಯಿಂದ ತಡೆಯಬಹುದು ಎಂದು ತಜ್ಞವೈದ್ಯರು ಸಲಹೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಅಮೇರಿಕ, ಬ್ರಿಟನ್ ತಜ್ಞವೈದ್ಯರು ಪೋಲಿಯೊ ಲಸಿಕೆಯಿಂದ ಕೊರೊನಾ ತಡೆಯಬಹುದು. ಆದಕಾರಣ ಪೋಲಿಯೊ ಲಸಿಕೆ ಹಾಕಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ  ಪೋಲಿಯೋ ಲಸಿಕೆ ವಿತರಣೆಗೆ ಸಿದ್ಧತೆಗೆ ಸೂಚನೆ ನೀಡಲಾಗಿದೆ. ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಗಳ ಆರಂಭದ ಕುರಿತು ಇಂದು ಶಿಕ್ಷಣ ಸಚಿವರಿಂದ ಮಹತ್ವದ ಸಭೆ