Select Your Language

Notifications

webdunia
webdunia
webdunia
webdunia

ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೊಳಗಾದ ಮಹಿಳೆ ಹೀಗಾ ಮಾಡೋದು?

ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೊಳಗಾದ ಮಹಿಳೆ ಹೀಗಾ ಮಾಡೋದು?
ಔರಂಗಾಬಾದ್ , ಮಂಗಳವಾರ, 3 ನವೆಂಬರ್ 2020 (06:32 IST)
ಔರಂಗಾಬಾದ್ : ಮದುವೆಯ ನೆಪದಲ್ಲಿ 27 ವರ್ಷದ ಮಹಿಳೆಯೊಬ್ಬಳು ಹಲವಾರು ಪುರುಷರಿಗೆ ಮೋಸಮಾಡಿದ  ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

ಕೊರೊನಾ ಲಾಕ್ ಡೌನ್ ನಿಂದ ಆರೋಪಿ ಮಹಿಳೆಯ ಪತಿ ತನ್ನ ಕೆಲಸದ ಸ್ಥಳದಲ್ಲಿ ದರೋಡೆ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ. ಇದಿಂದ ಆರ್ಥಿಕ ಸಂಕಷ್ಟಕ್ಕೊಳಗಾದ ಆರೋಪಿ ಮಹಿಳೆ ಮದುವೆಯ ನೆಪದಲ್ಲಿ ಪುರುಷರನ್ನು ಮೋಸಗೊಳಿಸುವ ದಂಧೆ ನಡೆಸಿದ್ದಾಳೆ. ಕಳೆದ 3 ತಿಂಗಳಿನಲ್ಲಿ ಮೂವರು ಪುರುಷರನ್ನು ಮದುವೆಯ ನೆಪದಲ್ಲಿ ವಂಚಿಸಿ  ಅವರಿಂದ ಬೆಲೆಬಾಳುವ ವಸ್ತುಗಳನ್ನು ದೋಚಿ  ಓಡಿಹೋಗಿದ್ದಾಳೆ ಎನ್ನಲಾಗಿದೆ.

 ಈ ಬಗ್ಗೆ ಸಂತ್ರಸ್ತರೊಬ್ಬರು ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋದರ ಮಾವನೊಂದಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ. ಕೊನೆಗೆ ಆಗಿದ್ದೇನು?