Select Your Language

Notifications

webdunia
webdunia
webdunia
webdunia

ಮದುವೆಯ ಬಳಿಕ ಮೊದಲಬಾರಿಗೆ ಈ ಸಿನಿಮಾದ ಶೂಟಿಂಗ್ ನಲ್ಲಿ ಭಾಗವಹಿಸಲಿರುವ ನಟಿ ಕಾಜಲ್ ಅಗರ್ ವಾಲ್

ಮದುವೆಯ ಬಳಿಕ ಮೊದಲಬಾರಿಗೆ ಈ ಸಿನಿಮಾದ ಶೂಟಿಂಗ್ ನಲ್ಲಿ ಭಾಗವಹಿಸಲಿರುವ ನಟಿ ಕಾಜಲ್ ಅಗರ್ ವಾಲ್
ಹೈದರಾಬಾದ್ , ಸೋಮವಾರ, 2 ನವೆಂಬರ್ 2020 (11:25 IST)
ಹೈದರಾಬಾದ್ : ನಟಿ ಕಾಜಲ್ ಅಗರ್ವಾಲ್ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರು  ಇತ್ತೀಚೆಗೆ ಮದುವೆಯಾಗಿದ್ದು, ಇದೀಗ ಮೊದಲ ಬಾರಿಗೆ ಚಿತ್ರ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.

ಅಕ್ಟೋಬರ್ 30ರದಿ ನಟಿ ಕಾಜಲ್ ಗೌತಮ್ ಜೊತೆ ಮದುವೆಯಾದರು. ಅವರು ಮದುವೆಗೂ ಮೊದಲು ಕೊನೆಯದಾಗಿ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದಾರೆ. ಮದುವೆಯ ಬಳಿಕ ಸಿನಿಮಾರಂಗದಲ್ಲಿ ಮುಂದುವರಿಯುವುದಾಗಿ ತಿಳಿಸಿದ ನಟಿ ಇದೀಗ ಸಿನಿಮಾವೊಂದರ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರಂತೆ.

ಹೌದು. ನಟಿ ಕಾಜಲ್ ಅಗರ್ ವಾಲ್ ಅವರು ನವೆಂಬರ್ 10ರಿಂದ ‘ಹೇ ಸಿನ್ನಾಮಿಕಾ’ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರಂತೆ. ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಮತ್ತು ಅದಿತಿ ರಾವ್ ನಟಿಸಲಿದ್ದಾರಂತೆ, ಈ ಚಿತ್ರವನ್ನು ನೃತ್ಯ ಸಂಯೋಜಕ ಬೃಂದಾ ಮಾಸ್ಟರ್ ನಿರ್ದೇಶಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಒಂದೇ ಪಾತ್ರ, ಬೇರೆ ಬೇರೆ ಸಿನಿಮಾ!