Select Your Language

Notifications

webdunia
webdunia
webdunia
webdunia

ಮದುವೆಗೆ ನಿರಾಕರಿಸಿದ ಬಾಯ್ ಫ್ರೆಂಡ್ ಗೆ ಆಸಿಡ್ ಎರಚಿದ ಯುವತಿ

ಮದುವೆಗೆ ನಿರಾಕರಿಸಿದ ಬಾಯ್ ಫ್ರೆಂಡ್ ಗೆ ಆಸಿಡ್ ಎರಚಿದ ಯುವತಿ
ನವದೆಹಲಿ , ಗುರುವಾರ, 29 ಅಕ್ಟೋಬರ್ 2020 (11:41 IST)
ನವದೆಹಲಿ: ಬಾಯ್ ಫ್ರೆಂಡ್ ಮದುವೆಯಾಗಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವತಿ ಆತನ ಮೇಲೆ ಆಸಿಡ್ ದಾಳಿ ಮಾಡಿದ ಘಟನೆ ಅಗರ್ತಲಾದಲ್ಲಿ ನಡೆದಿದೆ.


ಕಳೆದ 8 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಬೇರೊಬ್ಬ ಯುವತಿಯ ಸಂಗಕ್ಕೆ ಬಿದ್ದಿದ್ದ ಯುವಕ ಈಕೆಯನ್ನು ಮದುವೆಯಾಗಲು ನಿರಾಕರಿಸುತ್ತಿದ್ದ.  ಇದರಿಂದ ಬೇಸತ್ತ ಯುವತಿ ಈ ಕೃತ್ಯವೆಸಗಿದ್ದಾಳೆ. ಇದೀಗ ಸಂತ್ರಸ್ತ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಆರೋಪಿ ಯುವತಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೋಟೋ ತೋರಿಸಿ ಬೆದರಿಕೆ: ಜೀವಕೊನೆಗಾಣಿಸಿದ ಯುವತಿ