Publish Date: Tue, 02 Jan 2024 (19:00 IST)
Updated Date: Tue, 02 Jan 2024 (19:43 IST)
ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸಿಬಿಐ ತನಿಖೆ ಅನುಮತಿಯನ್ನು ಹಿಂಪಡೆದಿದ್ದರೂ ಕಿರುಕುಳ ಮುಂದುವರೆದಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ನಾಯಕರಿಂದ ಪಿತೂರಿ ನಡೆಯುತ್ತಿದೆಈ ರೀತಿಯ ಷಡ್ಯಂತ್ರ ಮಾಡಿ ನನ್ನನ್ನು ಜೈಲಿಗೆ ಹಾಕಿಸುವ ಉದ್ದೇಶವಿದ್ದರೆ, ಅದನ್ನು ಮಾಡಲಿ. ನಾನು ಸಿದ್ಧವಿದ್ದೇನೆ ಎಂದೂ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರಿಗೆ ಕಿಡಿಕಾರಿದ್ದಾರೆ.