Select Your Language

Notifications

webdunia
webdunia
webdunia
webdunia

ಹೈಕೋರ್ಟ್ ಆದೇಶವನ್ನು ಗಾಳಿಗೆ ತೂರಿದ ಕಾಂಗ್ರೆಸ್ ಪಕ್ಷ

ಹೈಕೋರ್ಟ್  ಆದೇಶವನ್ನು ಗಾಳಿಗೆ ತೂರಿದ ಕಾಂಗ್ರೆಸ್ ಪಕ್ಷ
ನಗರದಲ್ಲಿ ಪ್ಲೇಕ್ಸ್ ಬ್ಯಾನರ್ ಗಳ ಅವಳಿ ಹೆಚ್ಚಾಗಿದ್ದು, ಫ್ಲೇಕ್ಸ್ ,ಬ್ಯಾನರ್ ಗಳಿಗೆ ಕಡಿವಾಣ ಇಲ್ಲದಂತಾಗಿದೆ.ನಗರದಲ್ಲಿ ಪ್ಲೇಕ್ಸ್ ಬ್ಯಾನರ್ ಹಾಕುವಂತಿಲ್ಲ ಎಂಬ ಆದೇಶ ಇದ್ದರೂ ಕೂಡ ಬ್ಯಾನರ್ಗಳ ಅವಳಿ ನಿಲ್ತಿಲ್ಲ.ಪ್ಲೇಕ್ ಬ್ಯಾನರ್ ವಿಚಾರವಾಗಿ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ.ಪ್ಲೇಕ್ಸ್ ಬ್ಯಾನರ್ ಗಳಿಗೆ ಕಡಿವಾಣ ಹಾಕಲು ಪಾಲಿಕೆ ಕಂಪ್ಲೀಟ್ ವಿಫಲವಾಗಿದೆ.ಈ ವಿಷಯಾವಾಗಿ ಪ್ರತಿಕ್ರಯಿಸಿದ ನಗರದ ಆಯುಕ್ತರದ ತುಷಾರ್ ಗಿರಿನಾಥ್ ರವರು ಪ್ಲೇಕ್ಸ್ ಬ್ಯಾನರ್ ವಿಚಾರದಲ್ಲಿ ಹಾರಿಕೆ ಉತ್ತರ ನೀಡಿದ್ದಾರೆ.ಪಾಲಿಕೆಯಿಂದ ತೆರವು ಮಾಡುವುದಾಗಿ ಮಾತ್ರ ಬಿಬಿಎಂಪಿ ಆಯುಕ್ತರು ಉತ್ತರ ಕೊಟ್ಟಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಗುಪ್ತಾಂಗಕ್ಕೆ ಕೋಳಿ ರಕ್ತ ಹಚ್ಚಿಕೊಂಡು ಉದ್ಯಮಿ ವಿರುದ್ಧ ಸುಳ್ಳು ರೇಪ್ ಕೇಸ್!