ಕಾರಿನಲ್ಲಿ ಹೋಗುತ್ತಿದ್ದವರಿಗೆ ಅವಾಚ್ಯವಾಗಿ ನಿಂದನೆ ಮಾಡಿ ಚಪ್ಪಲಿ ತೋರಿಸಲಾಗಿದೆ.ಕಾರನ್ನ ಫಾಲೋ ಮಾಡಿಕೊಂಡು ಇಬ್ಬರು ಬೈಕ್ ಸವಾರರು ಬಂದಿದ್ರು.ಬೈಕ್ ಸವಾರರ ದುರ್ವತನೆಯನ್ನ ಹಿಂಬದಿ ಕಾರು ಚಾಲಕ ವಿಡಿಯೋ ಮಾಡಿದ್ದಾನೆ.ತಕ್ಷಣ 112 ಗೆ ಹಿಂಬದಿಯ ಕಾರು ಸವಾರ ಕರೆ ಮಾಡಿದ್ದಾನೆ.ಇವರಿಬ್ಬರ ವಿರುದ್ಧ ಕ್ರಮ ತೆಗೆದು ಕೊಳ್ಳುವ ಭರವಸೆ ಇದೆ ಎಂದು ಸವಾರ ಟ್ವೀಟ್ ಕೂಡ ಮಾಡಿದ್ದಾರೆ.ಅದ್ರೆ ಕಂಪ್ಲೆಂಟ್ ಕ್ಲೋಸ್ ಅಗಿದೆ ಎಂದು ಮೆಸೇಜ್ ಬಂದಿದೆ .ಇವರಿಬ್ಬರ ಮೇಲೆ ಕ್ರಮ ತೆಗೆದುಕೊಳ್ಳುವಂತೆ 112 ಗೆ ಚಾಲಕ ಕಾಲ್ ಮಾಡಿದ್ದು,ಕಂಪ್ಲೆಂಟ್ ಕ್ಲೋಸ್ ಮಾಡಲಾಗಿದೆ ಎಂದು 112 ನಿಂದ ಮೆಸೇಜ್ ಬಂದಿದೆ ಎಂದು ಟ್ವೀಟ್ ಮಾಡಿದ್ದಾನೆ.