Select Your Language

Notifications

webdunia
webdunia
webdunia
webdunia

ಜಯದೇವ ಆಸ್ಪತ್ರೆಯ‌ ನಿರ್ದೇಶಕರಾಗಿ ಡಾ ಮಂಜುನಾಥ್ ಮುಂದುವರಿಕೆ

Dr Manjunath continues as Director of Jayadeva Hospital
bangalore , ಸೋಮವಾರ, 17 ಜುಲೈ 2023 (21:18 IST)
ಜಯದೇವ ಆಸ್ಪತ್ರೆಯ‌ ನಿರ್ದೇಶಕರಾಗಿ ಡಾ ಮಂಜುನಾಥ್ ಇನ್ನೂ ಆರು ತಿಂಗಳು ಮುಂದುವರಿಸಲು ಸರ್ಕಾರ ನಿರ್ಧಾರಿಸಿದೆ.ಕಳೆದ ವರ್ಷವೇ ಮುಕ್ತಾಯ ವಾಗಿದ್ದ ನಿರ್ದೇಶಕ ಸ್ಥಾನದ ಅವಧಿ.ಆದ್ರೆ ಆದಾದನಂತರ ಅವರನ್ನು ಒಂದು ವರ್ಷಗಳ ಕಾಲ ಮುಂದುವರಿಸಲು  ಬಿಜೆಪಿ ಸರ್ಕಾರ ನಿರ್ಧರಿಸಿದೆ.ಇವಾಗ ಮತ್ತೆ ಅವರನ್ನೇ ಆರು ತಿಂಗಳು ಮುಂದುವರಿಸಲು ಕಾಂಗ್ರೆಸ್ ಸರ್ಕಾರ ತೀರ್ಮಾನ ಮಾಡಿದೆ.ಸಿಎಂ ಸಿದ್ದರಾಮಯ್ಯ  ಅಧ್ಯಕ್ಷತೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಆಡಳಿತ ಮಂಡಳಿ ಸಭೆ ನಡೆಯಿತು.ಈ ಸಭೆಯಲ್ಲಿ  ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.ಈ ವೇಳೆ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ, ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಕೃತಕ ಕೈ ಕಾಲು ಜೋಡಣೆ