Select Your Language

Notifications

webdunia
webdunia
webdunia
webdunia

ಬಿಬಿಎಂಪಿ ವ್ಯಾಪ್ತಿಯ ಶಾಲಾ ಮಕ್ಕಳಿಕೆ ಈ ಭಾರಿ ಸ್ವೆಟರ್ ಶೂ ಭಾಗ್ಯ ಸಿಗೋದು ಡೌಟ್..!?

Doubt the school girls of BBMP will get this huge sweater shoe fortune
bangalore , ಮಂಗಳವಾರ, 18 ಜುಲೈ 2023 (14:00 IST)
ಬಿಬಿಎಂಪಿ ಶಾಲೆಗಳ ವಿದ್ಯಾರ್ಥಿಗಳಿಗೆ  ಸ್ವೆಟರ್ ,ಶೂ ವಿತರಿಸೋದಕ್ಕೆ ಟೆಂಡರ್ ದಾರರು  ಸಿಗ್ತಿಲ್ಲ.ಶಾಲೆ ಆರಂಭವಾಗಿ ತಿಂಗಳುಗಳೇ ಕಳೆದರು ಮಕ್ಕಳಿಗೆ ಶೂ ಸ್ವೆಟರ್ ಸಿಗ್ತಿಲ್ಲ.ಈಗಾಗಲೇ ಒಂದು ಬಾರಿ ಕರೆದ ಟೆಂಡರ್ ಕೂಡ ವಿಫಲವಾಗಿದೆ.ಕಳೆದ ವರ್ಷ ಮಕ್ಕಳಿಗೆ ಸ್ವೆಟರ್ ಶೂ ವಿತರಿಸಲು ಸಾಕಷ್ಟು ತಡವಾಗಿತ್ತು .ಈ ಬಾರಿ  ಮಕ್ಕಳಿಗೆ ಆದಷ್ಟು ಬೇಗ ಶೂ ವಿತರಿಸಲಾಗುತ್ತೆ  ಎಂದು ಬಿಬಿಎಂಪಿ ಹೇಳಿದೆ.
 
ಎರಡನೆ  ಬಾರಿ ಟೆಂಡರ್ ಕರೆದು ವಿತರಣೆ ಕಾರ್ಯ ಮಾಡ್ಬೇಕಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದು, ಈ‌ ತಿಂಗಳ ಅಂತ್ಯದೊಳಗೆ ವಿತರಿಸುವ ಭರವಸೆಯನ್ನ  ಬಿಬಿಎಂಪಿ ಕಮೀಷನರ್ ತುಷಾರ್ ಗಿರಿನಾಥ್ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯಗೆ ಟಾಂಗ್ ನೀಡಿದ ಹೆಚ್ ಡಿ ಕೆ