Publish Date: Sun, 09 Jul 2023 (20:30 IST)
Updated Date: Sun, 09 Jul 2023 (17:21 IST)
ಸಿಲಿಕಾನ್ ಸಿಟಿಯಲ್ಲಿ ಸಿನಿಮಾ ಥೇಟರ್ ಗಳ ಸ್ಥಿತಿಗಳು ಕಣ್ಮರೆಯಾಗಿದೆ.ಕೋವಿಡ್ ಬಳಿಕ ಚಿತ್ರಮಂದಿರಗಳು ಮರು ಜೀವ ಪಡೆದಿದೆ.ಸದಾ ಜನಜಂಗುಳಿಯಿಂದ ತುಂಬುತಿದ್ದ ಚಿತ್ರಮಂದಿರಗಳು ಬಣಗೂಡುತ್ತಿವೆ.ಹೂವಿನಿಂದ ಅಲಂಕಾರಗೊಂಡು ಮದುವಣಗಿತ್ತಿಯಂತಿರುತ್ತಿದ್ದ ಚಿತ್ರಮಂದಿರಗಳು ಸ್ಮಶಾನವಾಗಿವೆ.ಕೋವಿಡ್ ಬಳಿಕ ಚಿತ್ರಮಂದಿರಗಳತ್ತ ಜನ ಬಾರದೇ ಸಿನಿಮಾ ಥೇಟರ್ ಗಳು ಕ್ಲೋಸ್ ಆಗಿದೆ.
geetha
Publish Date: Sun, 09 Jul 2023 (20:30 IST)
Updated Date: Sun, 09 Jul 2023 (17:21 IST)