Publish Date: Sun, 09 Jul 2023 (17:00 IST)
Updated Date: Sun, 09 Jul 2023 (16:31 IST)
ಡಿಸಿಎಂ ಡಿಕೆ ಶಿವಕುಮಾರ್ ರವರನ್ನ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಭೇಟಿಮಾಡಿದೆ.ಕೆಕೆ ಗೆಸ್ಟ್ ಹೌಸ್ ನಲ್ಲಿ ಡಿಸಿಎಂ ಭೇಟಿಮಾಡಿ ೨೮/೭ ಹೋಟೆಲ್ ತೆರೆಯಲು ಹೊಟೇಲ್ ಮಾಲೀಕರು ಮನವಿ ಮಾಡಿದ್ದಾರೆ.ರಾತ್ರಿ ವೇಳೆ ಹೋಟೆಲ್ ತೆರದರೆ ಕೆಲಸ ಮುಗಿಸಿ ಬರುವವರಿಗೆ ಅನುಕೂಲ ಆಗುತ್ತೆ.ಹೋಟೆಲ್ ಉದ್ಯಮದ ಬೆಳವಣಿಗೆಗೆ ಸಹಕಾರ ಆಗುತ್ತೆ ಹಾಗಾಗಿ ರಾತ್ರಿ ವೇಳೆ ಕೂಡ ಹೋಟೆಲ್ ತೆರೆಯಲು ಅವಕಾಶ ನೀಡಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಭೇಟಿ ಮಾಡಿ ಹೋಟೆಲ್ ಮಾಲೀಕರು ಮನವಿಮಾಡಿಕೊಂಡಿದ್ದಾರೆ.