Select Your Language

Notifications

webdunia
webdunia
webdunia
webdunia

ಮಕ್ಕಳು ತಮ್ಮ ಖಾಸಗಿ ಅಂಗಗಳನ್ನು ಒತ್ತುತ್ತಿರುತ್ತವೆ. ಇದು ಸಹಜ ಸ್ವಭಾವವೇ ?

ಮಕ್ಕಳು ತಮ್ಮ ಖಾಸಗಿ ಅಂಗಗಳನ್ನು ಒತ್ತುತ್ತಿರುತ್ತವೆ. ಇದು ಸಹಜ  ಸ್ವಭಾವವೇ ?
ಬೆಂಗಳೂರು , ಸೋಮವಾರ, 8 ಏಪ್ರಿಲ್ 2019 (12:47 IST)
ಬೆಂಗಳೂರು : ಪ್ರಶ್ನೆ 4: ನನ್ನ ನಾಲ್ಕು ವರ್ಷಗಳ ಮೊಮ್ಮಗಳು ಅವಳ ಖಾಸಗಿ ಅಂಗಗಳನ್ನು ಒತ್ತುತ್ತಾ ಇರುತ್ತಾಳೆ. ನಾವು ತುಂಬಾ ಸಾರಿ ಅದನ್ನು ನಿಲ್ಲಿಸಲು ಪ್ರಯತ್ನಿಸಿದ್ದೇವು. ಇದು ಮಕ್ಕಳ ಸಹಜ  ಸ್ವಭಾವವೇ ?

ಉತ್ತರ: ಮಕ್ಕಳಲ್ಲಿ ಇಂತಹ ಹವ್ಯಾಸಗಳು ಸ್ವಾಭಾವಿಕ. ಇದರ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಆ ರೀತಿ ಯಾಕೆ ಮಾಡುತ್ತಿಯಾ ಎಂದು ಕೇಳದೆ ಆಕೆ ಗಮನವನ್ನು ಬೇರೆ ಕಡೆ ಸೆಳೆಯಲು ಯತ್ನಿಸಿ. ಒಂದು ವೇಳೆ ಅವಳು ನಿಮ್ಮ ಮಾತನ್ನು ಅರ್ಥಮಾಡಿಕೊಳ್ಳುತ್ತಾಳೆ ಎಂದರೆ ಸಾರ್ವಜನಿಕವಾಗಿ ಈ ರೀತಿ ಮಾಡಿಕೊಳ್ಳುವುದು ಸರಿಯಲ್ಲ ಎಂದು ಮನವರಿಕೆ ಮಾಡಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೆ ನಡೆಸುವ ವೇಳೆ ಪತಿ ತುಂಬಾ ಭಾವೋದ್ರಿಕ್ತಗೊಳ್ಳುತ್ತಾರೆ. ಏನು ಮಾಡಲಿ ?