Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆ ನಡೆಸುವ ವೇಳೆ ಪತಿ ತುಂಬಾ ಭಾವೋದ್ರಿಕ್ತಗೊಳ್ಳುತ್ತಾರೆ. ಏನು ಮಾಡಲಿ ?

ಲೈಂಗಿಕ ಕ್ರಿಯೆ ನಡೆಸುವ ವೇಳೆ ಪತಿ ತುಂಬಾ ಭಾವೋದ್ರಿಕ್ತಗೊಳ್ಳುತ್ತಾರೆ. ಏನು ಮಾಡಲಿ ?
ಬೆಂಗಳೂರು , ಸೋಮವಾರ, 8 ಏಪ್ರಿಲ್ 2019 (12:44 IST)
ಬೆಂಗಳೂರು : ಪ್ರಶ್ನೆ : ತಿಂಗಳ ಹಿಂದೆ ನಾನು ಮದುವೆಯಾಗಿದ್ದೇನೆ. ನನಗೆ ಲೈಂಗಿಕ ಕ್ರಿಯೆ ಎಂದರೆ ಭಯವಾಗುತ್ತಿದೆ. ಲೈಂಗಿಕ ಕ್ರಿಯೆ ನಡೆಸುವ ವೇಳೆ ಪತಿ ತುಂಬಾ ಭಾವೋದ್ರಿಕ್ತಗೊಳ್ಳುತ್ತಾರೆ. ಏನು ಮಾಡಲಿ ?


ಉತ್ತರ: ನಿಮ್ಮ ಪತಿಗೆ ನಾಜೂಕಾಗಿ ವರ್ತಿಸುವಂತೆ ಹೇಳಿ. ನಿಮ್ಮ ಭಯವನ್ನು ದೂರ ಮಾಡಲು ಯತ್ನಿಸಿ. ಮಗು ಹೊರಬರುವಂತಾಗಲು ಯೋನಿ ದ್ವಾರ ವಿಕಸನಗೊಳ್ಳಬೇಕು. ಸಂಭೋಗಗಿಂತ ಮುಂಚೆ Xylocaine gel 2% ನ್ನು ಯೋನಿಯೊಳಗೆ ಮತ್ತು ಸುತ್ತ ಬಳಸಿ 15 ನಿಮಿಷ ಕಾಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೆಗೆ LOX ಜೆಲ್ ನ್ನು ದೀರ್ಘಕಾಲ ಬಳಸುವುದರಿಂದ ಸೈಡ್ ಎಫೆಕ್ಟ್ ಇದೆಯೇ?