Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆಗೆ LOX ಜೆಲ್ ನ್ನು ದೀರ್ಘಕಾಲ ಬಳಸುವುದರಿಂದ ಸೈಡ್ ಎಫೆಕ್ಟ್ ಇದೆಯೇ?

ಲೈಂಗಿಕ ಕ್ರಿಯೆಗೆ LOX ಜೆಲ್ ನ್ನು ದೀರ್ಘಕಾಲ ಬಳಸುವುದರಿಂದ ಸೈಡ್ ಎಫೆಕ್ಟ್ ಇದೆಯೇ?
ಬೆಂಗಳೂರು , ಸೋಮವಾರ, 8 ಏಪ್ರಿಲ್ 2019 (12:34 IST)
ಬೆಂಗಳೂರು : ಪ್ರಶ್ನೆ: ಸಂಗಾತಿಯೊಡನೆ ಒಂದು ವರ್ಷದಿಂದ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುತ್ತಿದ್ದೇನೆ. ಪ್ರತಿ ಬಾರಿ ಪ್ರೀತಿಸುವ ಜೊತೆ ಆತಂಕ ಹೆಚ್ಚಾಗುತ್ತಿದೆ. ವೈದ್ಯರ ಸಲಹೆಯಂತೆ ಕಳೆದ ಒಂದು ವರ್ಷದಿಂದ ಲಾಕ್ಸ್ 2 % ಜೆಲ್ ಬಳಸುತ್ತಿದ್ದೇನೆ. ಮೈಥುನಕ್ಕಿಂತ 15 ನಿಮಿಷ ಮೊದಲೇ ಇದನ್ನು ಬಳಸುತ್ತಿದ್ದೆನೆ. ಧೀರ್ಘಕಾಲ ಇದನ್ನು ಬಳಸುವುದರಿಂದ ತೊಂದರೆ ಇದೆಯೇ. ಇದನ್ನು ಮುಂದುವರೆಸಬಹುದೇ?


ಉತ್ತರ: ಸಹಜ ದ್ರವ ಬಿಡುಗಡೆಯಾಗುವಂತಾಗಲು ರತಿಕ್ರೀಡೆಯಲ್ಲಿ ತೊಡಗಬೇಕು. LOX ಬಳಸುವುದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ. ನಿಮ್ಮ ಮೈಥುನ ಕ್ರಿಯೆಗೂ ಅದರಿಂದ ತೊಂದರೆ ಇಲ್ಲ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಭಾರತವನ್ನು ದಿವಾಳಿ ಮಾಡುವ ಎಲ್ಲಾ ಯೋಜನೆಗಳೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ: ಅರುಣ್ ಜೇಟ್ಲಿ