Publish Date: Sun, 06 Oct 2019 (19:27 IST)
Updated Date: Sun, 06 Oct 2019 (19:29 IST)
ರ್ಯಾಪರ್ ಚಂದನ್ ಶೆಟ್ಟಿ, ನಿವೇದಿತಾ ಗೌಡಗೆ ಥ್ಯಾಂಕ್ಯೂ ವೇರಿ ಮಚ್ ಅಂತ ಹೇಳಿದ್ದಾರೆ.
ಯುವ ದಸರಾದಲ್ಲಿ ಸಮಾರಂಭದಲ್ಲೇ ಪ್ರಪೋಸ್ ಮಾಡಿ ಸುದ್ದಿಯಾಗಿದ್ದರು ಚಂದನ್ ಶೆಟ್ಟಿ. ಈ ಕ್ರಮಕ್ಕೆ ಪರ – ವಿರೋಧ ಟೀಕೆಗಳು ವ್ಯಕ್ತವಾಗುತ್ತಲೇ ಇದ್ದವು.
ಈ ನಡುವೆ ತಾವು ಪ್ರಪೋಸ್ ಮಾಡಿರೋ ವಿಡಿಯೋ, ಫೋಟೊಗಳನ್ನ ಟ್ವಿಟ್ ಮಾಡಿರೋ ಚಂದನ್ ಶೆಟ್ಟಿ, ಪ್ರಪೋಸ್ ಒಪ್ಪಿಕೊಂಡಿರೋ ನಿವೇದಿತಾಗೆ ಧನ್ಯವಾದ ಹೇಳಿದ್ದಾರೆ.