Select Your Language

Notifications

webdunia
webdunia
webdunia
webdunia

ಸಚಿವ ಸುಧಾಕರ್ ಅವರ ಏಕಪತ್ನಿ ವ್ರತಸ್ಥ ಹೇಳಿಕೆ ಸರಿಯಲ್ಲ ಎಂದ ಕೇಂದ್ರ ಸಚಿವ

ಸಚಿವ ಸುಧಾಕರ್ ಅವರ ಏಕಪತ್ನಿ ವ್ರತಸ್ಥ ಹೇಳಿಕೆ ಸರಿಯಲ್ಲ ಎಂದ ಕೇಂದ್ರ ಸಚಿವ
ಹುಬ್ಬಳ್ಳಿ , ಶನಿವಾರ, 27 ಮಾರ್ಚ್ 2021 (12:15 IST)
ಹುಬ್ಬಳ್ಳಿ : ಸಚಿವ ಸುಧಾಕರ್ ರ ಏಕಪತ್ನಿ ವ್ರತಸ್ಥ ಹೇಳಿಕೆ ಸರಿಯಲ್ಲ. ಡಾ.ಕೆ.ಸುಧಾಕರ್ ಆ ರೀತಿ ಹೇಳಿಕೆ ಕೊಡಬಾರದಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಬೇರೆಯವರನ್ನು ನೋಡಿ ನಾವು ಅನುಸರಿಸೋದಲ್ಲ ನಮಗೆ ನಾವು ಸರಿಯಾಗಿ ಇರಬೇಕು. ಏನೇ ಇದ್ದರೂ ರಾಜಕಾರಣೆಗಳಿಗೆ ನೈತಿಕತೆ ಮುಖ್ಯ ಎಂದು  ರಮೇಶ್ ಸಿಡಿ ಕೇಸ್ ಬಗ್ಗೆ ಕೆಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಭಾರತೀಯ ರಾಜಕಾರಣಿಗಳಿಗೆ ವಿಶೇಷವಾದ ಗೌರವವಿದೆ. ನಮ್ಮನ್ನು ಅನುಸರಿಸುವವರು ಇರ್ತಾರೆ. ಹಾಗಾಗಿ ಗೌರವದಿಂದ ಇರಬೇಕು. ಬೆಳಗಾವಿ ಬೈಎಲೆಕ್ಷನ್  ಮೇಲೆ ಯಾವುದೇ ಪರಿಣಾಮ ಬೀರಲ್ಲ. ಪ್ರಧಾನಿ, ಸುರೇಶ್ ಅಂಗಡಿಯವರು ಮಾಡಿದ ಅಭಿವೃದ್ಧಿ ಕೆಲಸದ ಮೇಲೆ ಉಪ ಚುನಾವಣೆ ನಡೆಯುತ್ತೆ ಎಂದು ತಿಳಿಸದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಷುಲ್ಲುಕ ಕಾರಣಕ್ಕೆ ಪತ್ನಿಯ ಬೆರಳು ಕಟ್ ಮಾಡಿದ ಪಾಪಿ ಪತಿ