Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎಂದ ಬಿಜೆಪಿ ಸಂಸದ

ರಾಜ್ಯ ಸರಕಾರ
ಚಾಮರಾಜನಗರ , ಶುಕ್ರವಾರ, 8 ನವೆಂಬರ್ 2019 (18:54 IST)
ರಾಜ್ಯ ಸರಕಾರ ಬಹಳ ಎಚ್ಚರಿಕೆಯಿಂದ ಆಡಳಿತ ನಡೆಸಬೇಕು. ಯಾವುದೇ ಕಾರಣಕ್ಕೂ ನಿರಾಸೆ ಆಗಬಾರದು ಅಂತ ಬಿಜೆಪಿ ಹಿರಿಯ ಸಂಸದ ಹೇಳಿದ್ದಾರೆ.

ರಾಜ್ಯ ಸರ್ಕಾರ ಉಳಿದ ಮೂರೂವರೆ ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತದೆ. ಬಹಳ ಎಚ್ಚರಿಕೆಯಿಂದ ಆಡಳಿತ ನಡೆಸಬೇಕು. ಯಾವುದೇ ಕಾರಣಕ್ಕೂ ನಿರಾಸೆ ಆಗಬಾರದು. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರಬಾರದು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಸಹಕಾರ ಪಡೆದು ಆಡಳಿತಾವಧಿ ಪೂರ್ಣಗೊಳಿಸಬೇಕು. ಉಳಿದ ಅವಧಿಯನ್ನು ಪೂರ್ಣ ಗೊಳಿಸಬೇಕೆಂಬುದೇ ನಮ್ಮ ಆಸೆಯಾಗಿದೆ ಅಂತ ಚಾಮರಾಜನಗರದಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ವಿರುದ್ಧ ಸಿಡಿದೆದ್ದ ನಟ ರಜನಿಕಾಂತ್