Webdunia - Bharat's app for daily news and videos

Install App

ಆನ್ ಲೈನ್ ನಲ್ಲಿ ವಸ್ತು ಆರ್ಡರ್ ಮಾಡಿದರೆ ಮನೆಗೆ ಬಂದಿದ್ದು ಕಿಂಗ್ ಕೋಬ್ರಾ ಹಾ ವು

Krishnaveni K
ಬುಧವಾರ, 19 ಜೂನ್ 2024 (10:43 IST)
Photo Credit: X
ಬೆಂಗಳೂರು: ಆನ್ ಲೈನ್ ನಲ್ಲಿ ವಸ್ತುಗಳನ್ನು ಖರೀದಿ ಮಾಡುವಾಗ ಒಂದು ಖರೀದಿ ಮಾಡಿದರೆ ಇನ್ನೇನೋ ಬಂದು ವಂಚನೆಯಾಗುವ ಘಟನೆಗಳ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ ದಂಪತಿ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ವಸ್ತುವಿನ ಜೊತೆಗೆ ಒಂದು ಹಾವೂ ಬಂದಿದೆ!

ಅಮೆಝೋನ್ ನಲ್ಲಿ ಬೆಂಗಳೂರಿನ ದಂಪತಿ ವಸ್ತುವೊಂದನ್ನು ಆರ್ಡರ್ ಮಾಡಿದ್ದರು. ಎಕ್ಸ್ ಬಾಕ್ಸ್ ಕಂಟ್ರೋಲರ್ ನ್ನು ದಂಪತಿ ಆರ್ಡರ್ ಮಾಡಿದ್ದರು. ಅದರಂತೆ ಅವರು ಹೇಳಿದ ದಿನಕ್ಕೆ ಎಕ್ಸ್ ಬಾಕ್ಸ್ ಕಂಟ್ರೋಲರ್ ಅವರು ನೀಡಿದ್ದ ವಿಳಾಸಕ್ಕೆ ಡೆಲಿವರಿಯಾಗಿತ್ತು.

ಆದರೆ ಖುಷಿಯಿಂದಲೇ ಬಾಕ್ಸ್ ಓಪನ್ ಮಾಡಲು ಹೊರಟ ದಂಪತಿಗೆ ಆಘಾತವಾಗಿದೆ. ಯಾಕೆಂದರೆ ಬಾಕ್ಸ್ ನಲ್ಲಿ ತಾವು ಆರ್ಡರ್ ಮಾಡಿದ ವಸ್ತುವಿನ ಜೊತೆಗೆ ಒಂದು ಹಾವು ಬೆಚ್ಚಗೆ ಮಲಗಿತ್ತು! ಬಾಕ್ಸ್ ಗೆ ಹಾಕಲಾಗಿದ್ದ ಗಮ್ ಟೇಪ್ ಗೆ ಹಾವು ಅಂಟಿಕೊಂಡಿತ್ತು. ಹೀಗಾಗಿ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಇದನ್ನು ನೋಡಿದರೆ ಅದು ಕಾಳಿಂಗ ಸರ್ಪದ ಮರಿಯ ರೀತಿಯಿತ್ತು. ಹಾವು ಕಂಡ ದಂಪತಿಗೆ ಗಾಬರಿಯಾಗಿದೆ. ಬಾಕ್ಸ್ ನ ಗಮ್ ಟೇಪ್ ಗೆ ಹಾವು ಅಂಟಿಕೊಂಡಿದ್ದರಿಂದ ಬಾಕ್ಸ್ ಓಪನ್ ಮಾಡುವಾಗ ಅದು ಯಾವುದೇ ತೊಂದರೆ ಮಾಡಲಿಲ್ಲ. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟೀಕೆಗಳ ಬಳಿಕ ಕೊನೆಗೂ ಹಣಕಾಸು ಆಯೋಗದ ಸಭೆಗೆ ಹೋಗಲು ತೀರ್ಮಾನಿಸಿದ ಸಿಎಂ ಸಿದ್ದರಾಮಯ್ಯ

Karnataka Caste census: ಜಾತಿಗಣತಿ ಮಾಡಲು ಯಾಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ, ಇಲ್ಲಿದೆ ಸೀಕ್ರೆಟ್

Chinnaswamy stampede: ವಿರಾಟ್ ಕೊಹ್ಲಿ ಸ್ನೇಹಿತನ ಭವಿಷ್ಯ ಇಂದು ನಿರ್ಧಾರ

Funny video: ಗೆಜ್ಜೆ ಕಟ್ಟಿಸಲು ಆಟ ಆಡಿಸಿದ ವಧು, ಕೊನೆಗೆ ಆಗಿದ್ದೇನು

Karnataka Weather: ಎರಡು ದಿನಗಳಿಗೆ ಮಳೆ ಜೋರು, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್

ಮುಂದಿನ ಸುದ್ದಿ
Show comments