Select Your Language

Notifications

webdunia
webdunia
webdunia
webdunia

ಬೆಳ್ಳಂ ಬೆಳಿಗ್ಗೆ ಜೆಸಿಪಿ ಘರ್ಜನೆ - ಅನಧಿಕೃತ ಶೆಡ್ ತೆರವು ಮಾಡಿದ ಬಿಬಿಎಂಪಿ

ಬೆಳ್ಳಂ ಬೆಳಿಗ್ಗೆ ಜೆಸಿಪಿ ಘರ್ಜನೆ
ಬಿಬಿಎಂಪಿ ಕಮಿಷನರ್ ಸೂಚನೆ ಬೆನ್ನಲ್ಲೇ ಫುಟ್ ಪಾತ್ ಮೇಲೆ ನಿರ್ಮಾಣ ಮಾಡಲಾಗಿದ್ದ ಟೆಂಪರ್ವರಿ ರೂಮ್ ತೆರವು ಮಾಡಲಾಗಿದೆ.ಫುಟ್ ಪಾತ್ ಮೇಲೆ ಅನಧಿಕೃತವಾಗಿ ಕಟ್ಟಿದ್ದ ರೂಮ್ ತೆರವಿಗೆ ಬಿಬಿಎಂಪಿ ಕಮಿಷನರ್ ಸೂಚನೆ ನೀಡಿದ್ದು ,ಜೆಸಿಬಿ ಮೂಲಕ ಕಟ್ಟಡ ತೆರವು ಮಾಡಲಾಗಿದೆ.
 
ಇನ್ನು ಈ ವೇಳೆ ಮಾತನಾಡಿದ ಆಯುಕ್ತರು  ಯಾಕೆ ಈ ರೀತಿ ಕಟ್ಟಿಸ್ತಾರೆ.ಯಾರೂ ನೋಡಲ್ವಾ?ಕೂಡಲೇ ತೆರವುಗೊಳಿಸುವಂತೆ ಸೂಚಿಸಿದ್ದಾರೆ.
 
 ಇನ್ನೂ ವಿವಿಪುರಂ ವಾರ್ಡ್ ಜೈನ್ ಟೆಂಪಲ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಹಾಗೂ ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಿರುವ ಶೀಟಿನ ಶೆಡ್ ಅನ್ನು ಜೆಸಿಬಿ ಯಂತ್ರದ ಮೂಲಕ ಸ್ಥಳದಲ್ಲೇ ತೆರವುಗೊಳಿಸಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ರೋಡ್‌ಶೋ, ಉದ್ಯಮಿಗಳ ಜತೆ ಅಶ್ವತ್ಥನಾರಾಯಣ ಭೇಟಿ