Publish Date: Sun, 19 Jul 2020 (15:21 IST)
Updated Date: Sun, 19 Jul 2020 (15:23 IST)
ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದ ಬಹು ನಿರೀಕ್ಷಿತ ಔಷಧದ ಕ್ಲಿನಿಕಲ್ ಟ್ರಯಲ್ ಶುರುವಾಗುತ್ತಿದೆ.
ಕೊವಾಕ್ಸಿನ್ ಹೆಸರಿನ ಮೆಡಿಸಿನ್ ನ್ನು ಭಾರತ್ ಬಯೋಟೆಕ್ ಮತ್ತು ಜೈಡಸ್ ಕ್ಯಾಡಿಲಾ ಸಂಶೋಧನೆ ಮಾಡಿದ್ದು, ಅದು ಮಾನವರ ಮೇಲೆ ಪ್ರಯೋಗ ಶುರುವಾಗಲಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ 20 ರಿಂದ ಏಮ್ಸ್ ನಲ್ಲಿ ಮಾನವ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ.