Select Your Language

Notifications

webdunia
webdunia
webdunia
webdunia

ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ ಡ್ಯುಯೆಟ್

ದೀಪಿಕಾ ಪಡುಕೋಣೆ
ಹೈದ್ರಾಬಾದ್ , ಭಾನುವಾರ, 19 ಜುಲೈ 2020 (15:14 IST)
ಬಾಹುಬಲಿ ಚಿತ್ರದ ನಟ ಪ್ರಭಾಸ್ ಜೊತೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಡ್ಯುಯೆಟ್ ಹಾಡಲಿದ್ದಾರೆ.

ಅರೇ ಇದೇನಿದು ಎಂದು ಪ್ರಶ್ನಿಸಬೇಡಿ. ವೈಜಯಂತಿ ಮೂವೀಸ್ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ಡಾರ್ಲಿಂಗ್ ಪ್ರಭಾಸ್ ಗೆ ನಟಿ ದೀಪಿಕಾ ಪಡುಕೋಣೆ ನಾಯಕಿ ನಟಿಯಾಗಲಿದ್ದಾರೆ.


ವೈಜಯಂತಿ ಮೂವೀಸ್  ನ 50 ವರ್ಷಾಚರಣೆಯ ಸ್ಪೇಷಲ್ ಗಿಫ್ಟ್ ಇದಾಗಿದ್ದು, ಬಹುಭಾಷಾ ಚಿತ್ರ ಇದಾಗಲಿದೆ ಎನ್ನಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆಯ ಈ ಜನಪ್ರಿಯ ಶೋ ಇಂದಿನಿಂದ ಮರಳಿ ಆರಂಭ