Select Your Language

Notifications

webdunia
webdunia
webdunia
webdunia

ಕಿರುತೆರೆಯ ಈ ಜನಪ್ರಿಯ ಶೋ ಇಂದಿನಿಂದ ಮರಳಿ ಆರಂಭ

ಕಿರುತೆರೆಯ ಈ ಜನಪ್ರಿಯ ಶೋ ಇಂದಿನಿಂದ ಮರಳಿ ಆರಂಭ
ಬೆಂಗಳೂರು , ಭಾನುವಾರ, 19 ಜುಲೈ 2020 (13:30 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ’ ಲಾಕ್ ಡೌನ್ ನಿಂದಾಗಿ ಕಳೆದ ಕೆಲವಾರು ತಿಂಗಳಿನಿಂದ ಪ್ರಸಾರ ನಿಲ್ಲಿಸಿತ್ತು.


ಇದೀಗ ಮತ್ತೆ ಪ್ರಸಾರ ಆರಂಭಿಸುತ್ತಿದೆ. ಇಂದನಿಂದ ಜೀ ವಾಹಿನಿಯಲ್ಲಿ ಸರಿಗಮಪ ಶೋ ಮರಳಿ ಆರಂಭವಾಗುತ್ತಿದೆ. ಈ ಮೊದಲು ಶನಿವಾರ ಮತ್ತು ಭಾನುವಾರ ಶೋ ಪ್ರಸಾರವಾಗುತ್ತಿತ್ತು.

ಆದರೆ ಈಗ ಶನಿವಾರ ಧಾರವಾಹಿಗಳು ಪ್ರಸಾರವಾಗುತ್ತಿರುವುದರಿಂದ ಭಾನುವಾರ ಮಾತ್ರ ರಾತ್ರಿ 7.30 ಕ್ಕೆ ಆರಂಭವಾಗಲಿದೆ. ಈ ಮೂಲಕ ಆಂಕರ್ ಅನುಶ್ರೀ ಬಹಳ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್ ಜತೆ ದೀಪಿಕಾ ಪಡುಕೋಣೆ ಅಭಿನಯಿಸುವುದು ಪಕ್ಕಾ