Select Your Language

Notifications

webdunia
webdunia
webdunia
webdunia

ಕೊರೊನಾ ಔಷಧ ರೆಮ್ ಡಿಸಿವಿರ್ ಈಗ ಭಾರತದಲ್ಲಿಯೂ ಲಭ್ಯ

ಕೊರೊನಾ ಔಷಧ  ರೆಮ್ ಡಿಸಿವಿರ್ ಈಗ ಭಾರತದಲ್ಲಿಯೂ ಲಭ್ಯ
ನವದೆಹಲಿ , ಸೋಮವಾರ, 22 ಜೂನ್ 2020 (09:32 IST)
ನವದೆಹಲಿ : ಅಮೇರಿಕಾದ ಗೀಲೆಡ್ ಸೈನ್ಸಸ್ ಕಂಪೆನಿ ತಯಾರಿಸಿದ ಕೊರೊನಾ ಔಷಧ  ರೆಮ್ ಡಿಸಿವಿರ್ ಈಗ ಭಾರತದಲ್ಲಿಯೂ ಲಭ್ಯವಾಗಲಿದೆ.


ಗೀಲೆಡ್ ಜತೆ ಸಿಪ್ಲಾ ಕಂಪೆನಿ ಹಾಗೂ ಹೆಟೆರೋ ಫಾರ್ಮಾ ಕಂಪೆನಿ ಒಪ್ಪಂದ ಮಾಡಿಕೊಂಡಿದೆ. ಈ  ಹಿನ್ನಲೆಯಲ್ಲಿ ಭಾರತದಲ್ಲಿ ಔಷಧ ಉತ್ಪಾದನೆ, ಮಾರಾಟ ಮಾಡಲು ಅನುಮತಿ ನೀಡಲಾಗಿದೆ . 2 ಕಂಪೆನಿಗಳಿಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದ ಟ್ವೀಟ್ ಲೈಕ್ ಮಾಡಿ ವಿವಾದಕ್ಕೊಳಗಾದ ಕಾಂಗ್ರೆಸ್ ಸಂಸದ ಶಶಿ ತರೂರ್