Select Your Language

Notifications

webdunia
webdunia
webdunia
webdunia

ಚೀನಾದ ಟ್ವೀಟ್ ಲೈಕ್ ಮಾಡಿ ವಿವಾದಕ್ಕೊಳಗಾದ ಕಾಂಗ್ರೆಸ್ ಸಂಸದ ಶಶಿ ತರೂರ್

ಚೀನಾದ ಟ್ವೀಟ್ ಲೈಕ್ ಮಾಡಿ ವಿವಾದಕ್ಕೊಳಗಾದ ಕಾಂಗ್ರೆಸ್ ಸಂಸದ ಶಶಿ ತರೂರ್
ನವದೆಹಲಿ , ಸೋಮವಾರ, 22 ಜೂನ್ 2020 (09:11 IST)
ನವದೆಹಲಿ: ದೇಶದಲ್ಲೆಡೆ ಚೀನಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಚೀನಾ ಮೂಲದ ಟ್ವೀಟ್ ಒಂದನ್ನು ಲೈಕ್ ಮಾಡಿ ವಿವಾದಕ್ಕೊಳಗಾಗಿದ್ದಾರೆ.


ಗಲ್ವಾನ್ ವ್ಯಾಲಿಯಲ್ಲಿ ಚೀನಾ ಸೇನೆಯಲ್ಲಿ ಯಾರಿಗೂ ಸಾವುನೋವುಗಳಾಗಿಲ್ಲ ಎಂಬ ಚೀನಾ ಮೂಲದ ಟ್ವಿಟರ್ ಖಾತೆಯಲ್ಲಿ ಪ್ರಕಟವಾದ ಟ್ವೀಟ್ ಒಂದನ್ನು ತರೂರ್ ಲೈಕ್ ಮಾಡಿದ್ದರು.

ಇದು ವಿವಾದವಾಗುತ್ತಿದ್ದಂತೇ ಟ್ವೀಟ್ ಡಿಲೀಟ್ ಆಗಿದೆ. ಆದರೆ ಅಷ್ಟರಲ್ಲಾಗಲೇ ಇದು ಎಲ್ಲರ ಗಮನ ಸೆಳೆದಿದ್ದು ಭಾರೀ ಟೀಕೆಗೆ ಗುರಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿವಿ ನೋಡಲು ಮನೆಗೆ ಬಂದ 11 ವರ್ಷದ ಬಾಲಕಿಯ ಮೇಲೆ ವಿದ್ಯಾರ್ಥಿಗಳಿಂದ ಅತ್ಯಾಚಾರ