Select Your Language

Notifications

webdunia
webdunia
webdunia
webdunia

MLC ಎಲೆಕ್ಷನ್ ಫೈಟ್ : ಕಾಂಗ್ರೆಸ್ ನಿಂದ ಹರಿಪ್ರಸಾದ್, ನಸೀರ್ ಅಹ್ಮದ್ ಕಣಕ್ಕೆ

MLC ಎಲೆಕ್ಷನ್ ಫೈಟ್ : ಕಾಂಗ್ರೆಸ್ ನಿಂದ ಹರಿಪ್ರಸಾದ್, ನಸೀರ್ ಅಹ್ಮದ್ ಕಣಕ್ಕೆ
ಬೆಂಗಳೂರು , ಬುಧವಾರ, 17 ಜೂನ್ 2020 (21:19 IST)
ಡೆಡ್ಲಿ ಕೊರೊನಾ ವೈರಸ್ ಕಾಟದ ನಡುವೆ ವಿಧಾನ ಪರಿಷತ್ ಚುನಾವಣೆ ಕಣ ಜೋರಾಗಿಯೇ ರಂಗೇರತೊಡಗಿದೆ.

ಕಾಂಗ್ರೆಸ್ ನಿಂದ ಬಿ.ಕೆ.ಹರಿಪ್ರಸಾದ್ ಹಾಗೂ ನಸೀರ್ ಅಹ್ಮದ್ ಅಖಾಡಕ್ಕೆ ಧುಮುಕಿದ್ದಾರೆ.

ಇವರಿಬ್ಬರ ಹೆಸರನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಇವರ ಹೆಸರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಇನ್ನು, ಕಾಂಗ್ರೆಸ್ ನಲ್ಲಿ ಮುದ್ದಹನುಮೇಗೌಡ, ನಿವೇದಿತಾ ಆಳ್ವ ಸೇರಿದಂತೆ ಹಲವು ಪೈಪೋಟಿಯಲ್ಲಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಭಾರತ – ಚೀನಾ ಗಡಿಯಲ್ಲಿ ಯುದ್ಧಕ್ಕೆ ಸಿದ್ಧತೆ?