Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಇಲ್ಲ, ಇನ್ನೇನಿದ್ದರೂ ಸೀಲ್ ಡೌನ್ ಶುರು

ಲಾಕ್ ಡೌನ್ ಇಲ್ಲ, ಇನ್ನೇನಿದ್ದರೂ ಸೀಲ್ ಡೌನ್ ಶುರು
ಬೆಂಗಳೂರು , ಭಾನುವಾರ, 19 ಜುಲೈ 2020 (15:04 IST)
ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಲಾಕ್ ಡೌನ್ ಮೊರೆ ಹೋಗಿದ್ದ ಸರಕಾರ ಕೊನೆಗೂ ತನ್ನ ನಿರ್ಧಾರದಿಂದ ಮರಳಿ ಸರಿಯುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.

ಲಾಕ್ ಡೌನ್ ಶೀಘ್ರವೇ ಕೊನೆಯಾಗಲಿದ್ದು, ಇನ್ನೇನಿದ್ದರೂ ಸೀಲ್ ಡೌನ್ ಶುರುವಾಗಲಿದೆ.

ಕೊರೊನಾ ವೈರಸ್ ಪಾಸಿಟಿವ್ ಬಂದ ಮನೆಯನ್ನು ಮಾತ್ರ ಸೀಲ್ ಡೌನ್ ಮಾಡಲಾಗುತ್ತದೆ. ಹೀಗಂತ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಒಂದೇ ಕಡೆ ಹೆಚ್ಚಿನ ಮನೆಗಳಲ್ಲಿ ಸೋಂಕು ಕಾಣಿಸಿಕೊಂಡರೆ ಆ ಪ್ರದೇಶದ ರಸ್ತೆಯನ್ನು ಮಾತ್ರ ಸೀಲ್ ಡೌನ್ ಮಾಡಲಾಗುತ್ತದೆ ಎಂದಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆಗೆ ಬಂದ ನೂರಾರು ಜನರ ಬೈಕ್ ವಶ