Select Your Language

Notifications

webdunia
webdunia
webdunia
webdunia

ಮತದಾರರ ಮಾಹಿತಿ ಕಲೆ ಹಾಕ್ತಿದ್ದ ಕಚೇರಿ ಮೇಲೆ ದಾಳಿ

ಮತದಾರರ ಮಾಹಿತಿ ಕಲೆ ಹಾಕ್ತಿದ್ದ ಕಚೇರಿ ಮೇಲೆ ದಾಳಿ.Attack on the office where voter information was being posted
bangalore , ಶುಕ್ರವಾರ, 28 ಏಪ್ರಿಲ್ 2023 (20:00 IST)
ಮತದಾರರ ಮಾಹಿತಿ ಕಲೆ ಹಾಕ್ತಿದ್ದ ಕಚೇರಿ ಮೇಲೆ ದಾಳಿ ಮಾಡಿ ಚುನಾವಣಾ ಅಧಿಕಾರಿಗಳು  ಪರಿಶೀಲನೆ ನಡೆಸ್ತಿದ್ದಾರೆ.ಮಲ್ಲತ್ತಹಳ್ಳಿ ಬಳಿ ಇರುವ ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಚಿಲುಮೆ ಎಂಟರ್ಪ್ರೈಸಸ್ ಎಂಬ ಸಂಸ್ಥೆಯ ಕಚೇರಿ ಮೇಲೆ ದಾಳಿ ಮಾಡಿದ್ದು,ಮತದಾರರಿಗೆ ಕರೆ ಮಾಡಿ ಪ್ರತೀ ಡೀಟೆಲ್ಸ್ ತಿಳಿದುಕೊಳ್ತಿದ್ದ ಸಂಸ್ಥೆ‌‌ಯ ಬಗ್ಗೆ ಮಾಹಿತಿ ಪಡೆದು  ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಕಡತಗಳು, ಕಂಪ್ಯೂಟರ್ ಗಳ ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆ ಇಲ್ಲದೆ ಸಾಗಿಸ್ತಿದ್ದ ಹಣ ಪತ್ತೆ