Publish Date: Fri, 28 Apr 2023 (19:10 IST)
Updated Date: Fri, 28 Apr 2023 (19:32 IST)
ಚುನಾವಣೆ ರಂಗು ಎಲ್ಲೆಡೆ ಹೆಚ್ಚಿದೆ ಹಿಒಗಾಗಿ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ಎಲ್ಲೆಡೆ ಚೆಕ್ಕಿಂಗ್ ನಡೆಯುತ್ತಿದೆ.ನಗರದಲ್ಲಿ ಫ್ಲೈಯಿಂಗ್ ಸ್ಕವಾಡ್ ಯಿಂದ ತಪಾಸಣೆ ನಡೆಯುತ್ತಿದ್ದು,ಗಾಡಿಗಳನ್ನು ಫ್ಲೈಯಿಂಗ್ ಸ್ಕವಾಡ್ ಸಿಬ್ಬಂದಿ ಚೆಕ್ ಮಾಡ್ತಿದ್ದಾರೆ.ಗೂಡ್ಸ್ ವಾಹನ ,ಕಾರು, ಎಲ್ಲಾ ಕೂಡ ಸೂಕ್ಷ್ಮವಾಗಿ ಚೆಕ್ಕಿಂಗ್ ಮಾಡ್ತಿದ್ದಾರೆ.
geetha
Publish Date: Fri, 28 Apr 2023 (19:10 IST)
Updated Date: Fri, 28 Apr 2023 (19:32 IST)