Publish Date: Fri, 28 Apr 2023 (19:20 IST)
Updated Date: Fri, 28 Apr 2023 (19:35 IST)
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು,ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಮತ ಪ್ರಚಾರವನ್ನ ವಾಣಿ ವಿಶ್ವನಾಥ್ ಮಾಡ್ತಿದ್ದಾರೆ.ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ವಾಣಿ ವಿಶ್ವನಾಥ್ ಮತಪ್ರಚಾರ ಮಾಡ್ತಿದ್ದಾರೆ.ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆಯನ್ನ ಎಸ್ ಆರ್ ವಿಶ್ವನಾಥ್ ಪತ್ನಿ ವಾಣಿ ವಿಶ್ವನಾಥ್ ಮಾಡ್ತಿದ್ದಾರೆ.