Publish Date: Fri, 05 Jan 2024 (20:26 IST)
Updated Date: Fri, 05 Jan 2024 (20:28 IST)
ಜೊತೆಯಲ್ಲಿ ಕೆಲಸ ಮಾಡುವ ಯುವಕನ ಮೇಲೆ ಹಲ್ಲೆ ಪ್ರಕರಣದಲ್ಲಿ ಹಲ್ಲೆಗೊಳದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಸಾವಾನಾಪ್ಪಿದ್ದಾನೆ.ಸೋಹೆಲ್ ಖಾನ್ ಮೃತ ಯುವಕನಾಗಿದ್ದು,ಕಳೆದ ಹದಿನೈದು ದಿನಗಳ ಹಿಂದೆ ಮಾಲೀಕ ಖಾಸೀಮ್ ಹಲ್ಲೆ ಮಾಡಿದ.ಮಾರಕಾಸ್ರ್ತಗಳಿಂದ ಹೊಡೆದು ಮೋರಿಯಲ್ಲಿ ಖಾಸೀಮ್ ಹಾಕಿದ್ದ .ಗಾಯಾಳು ಸೋಹೆಲ್ ನನ್ನ ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಗಿತ್ತು.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.ಕೆ ಜಿ ಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.307 ಅಡಿಯಲ್ಲಿ ಪೊಲೀಸರು ಕೇಸ್ ದಾಖಲಸಿಕೊಂಡಿದ್ದರು.