Select Your Language

Notifications

webdunia
webdunia
webdunia
webdunia

ಒನ್‌ಪ್ಲಸ್ ಮೊಬೈಲ್‌ ಬ್ಲಾಸ್ಟ್‌, ಯುವಕನ ತೊಡೆ ಊಸ್ಟ್!

ಒನ್‌ಪ್ಲಸ್ ಮೊಬೈಲ್‌ ಬ್ಲಾಸ್ಟ್‌, ಯುವಕನ ತೊಡೆ ಊಸ್ಟ್!

geetha

bangalore , ಗುರುವಾರ, 4 ಜನವರಿ 2024 (19:00 IST)
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ವಾಸವಿರುವ ಯುವಕ ಕಳೆದ ಅಕ್ಟೋಬರ್‌ ತಿಂಗಳಲ್ಲಿ ಹೊಸ ಒನ್‌ಪ್ಲಸ್ ಮೊಬೈಲ್‌ ಖರೀದಿಸಿದ್ದರು. ಈ ಮೊಬೈಲ್‌ ಅನ್ನು ಜೇಬಿನಲ್ಲಿಟ್ಟುಕೊಂಡಿದ್ದಾಗಲೇ ಬ್ಲಾಸ್ಟ್ ಆಗಿದ್ದು, ಯುವಕ ತೊಡೆ ಭಾಗಕ್ಕೆ ದೊಡ್ಡ ಗಾಯವಾಗಿದೆ. 20 ಸಾವಿರ ರೂ. ಮೊಬೈಲ್‌ ಖರೀದಿ ಮಾಡಿದ್ದ ಯುವಕನ ತೊಡೆ ಸರ್ಜರಿಗೆ 4 ಲಕ್ಷ ರೂ. ಬೇಕು ಎಂದು ವೈದ್ಯರು ತಿಳಿಸಿದ್ದು, ಯುವಕನ ಬಾಳಿಗೆ ಹೊಸ ಪೋನ್ ಕಂಟಕವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ- ಮಾಂಸ ಅಂಗಡಿ ಬಂದ್!- ಜೈಪುರ ಕಾರ್ಪೋರೇಶನ್