Select Your Language

Notifications

webdunia
webdunia
webdunia
webdunia

ಕರುವಿನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದವ ಅರೆಸ್ಟ್

ಕರುವಿನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದವ ಅರೆಸ್ಟ್
ಮುಂಬೈ , ಗುರುವಾರ, 23 ಜನವರಿ 2020 (06:08 IST)
ಮುಂಬೈ : ಕರುವಿನೊಂದಿಗೆ ಕಾಮುಕನೊಬ್ಬ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಶೆಂಬೋಲಿಯಲ್ಲಿ ನಡೆದಿದೆ.


ಶೆಂಬೋಲಿ ನಿವಾಸಿ ನಂಬಿಸಾಬ್ ಸೇಖ್ ಇಂತಹ ನೀಚ ಕೃತ್ಯ ಎಸಗಿದ ಆರೋಪಿ. ಈತ ಮೂರು ತಿಂಗಳ ಕರುವಿನ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈತನ ನೀಚ ಕೃತ್ಯವನ್ನು ನೋಡಿದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 377/511(ಅಸ್ವಾಭಾವಿಕ ಲೈಂಗಿಕ ಪ್ರಯತ್ನ) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆ ಸೆಕ್ಷನ್ 11 ರ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿಗೆ ಮತ್ತೆ ಬಂದ ಬಾಂಬರ್ ಆದಿತ್ಯ ರಾವ್