Select Your Language

Notifications

webdunia
webdunia
webdunia
webdunia

ವಿಮಾನ ನಿಲ್ದಾಣದಲ್ಲಿ ಜೀವಂತ ಬಾಂಬ್ ಪತ್ತೆ ; ಬೆಚ್ಚಿಬಿದ್ದ ಪ್ರಯಾಣಿಕರು

ಮಂಗಳೂರು ವಿಮಾನ ನಿಲ್ದಾಣ

ರಾಜ್ಯದ ವಿಮಾನ ನಿಲ್ದಾಣವೊಂದರಲ್ಲಿ ಶಕ್ತಿಯುತ ಜೀವಂತ ಬಾಂಬ್ ಪತ್ತೆಯಾಗಿದ್ದು, ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ.
 

ಮಂಗಳೂರು ವಿಮಾನ ನಿಲ್ದಾಣದಲ್ಲಿ 10 ಕಿಲೋ ತೂಕದ ಬಾಂಬ್ ಲ್ಯಾಪಟಾಪ್ ನಲ್ಲಿ ಪತ್ತೆಯಾಗಿದೆ.

ಸಜೀವ ಬಾಂಬ್ ನ್ನು ಹೊರತೆಗೆದುಕೊಂಡು ಬಂದು ಬಾಂಬ್ ನಿಷ್ಕ್ರೀಯ ಗಾಡಿಯಲ್ಲಿಡಲಾಗಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಬೇರೆಡೆ ಕಳಿಸಲಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಆಟೋದಲ್ಲಿ ಬಂದ ವ್ಯಕ್ತಿಯೊಬ್ಬ ಅನುಮಾನಾಸ್ಪವಾದ ರೀತಿಯಲ್ಲಿ ನಡೆದುಕೊಂಡು ಬಾಂಬ್ ಇಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಫಸ್ಟ್ ನೈಟ್ ಮೊದಲೇ ನೂತನ ವಧು ಮೇಲೆ ಸಾಮೂಹಿಕ ಅತ್ಯಾಚಾರ