Publish Date: Thu, 02 Nov 2023 (20:06 IST)
Updated Date: Thu, 02 Nov 2023 (18:08 IST)
ನಗರದ ಯಶವಂತಪುರ ರೈಲ್ವೆ ಹಳಿ ಮೇಲೆ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ.ಇಂದು ಬೆಳಿಗ್ಗೆ 10 ಗಂಟೆಗೆ ಘಟನೆ ನಡೆದಿದ್ದು,ಘಟನೆ ಸಂಭವಿಸಿರುವ ಬಗ್ಗೆ ರೈಲ್ವೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.ಘಟನೆ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರು ದಾಖಲಸಿಕೊಂಡು ಅಪರಿಚಿತ ಮಹಿಳೆಯ ಮಾಹಿತಿ ರೈಲ್ವೆ ಪೊಲೀಸರು ಕಲೆಹಾಕುತ್ತಿದ್ದಾರೆ.