Select Your Language

Notifications

webdunia
webdunia
webdunia
webdunia

ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ ಡ್ರಗ್ ಪೆಡ್ಲರ್

ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ ಡ್ರಗ್ ಪೆಡ್ಲರ್
ಮಧ್ಯಪ್ರದೇಶ , ಗುರುವಾರ, 2 ನವೆಂಬರ್ 2023 (17:00 IST)
ಡ್ರಗ್ ಪೆಡ್ಲರ್ ಓರ್ವ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕೆರೆಗೆ ಹಾರಿ ಕೆರೆಯ ಇನ್ನೊಂದು ದಡಕ್ಕೆ ಈಜಿ ಪರಾರಿಯಾದ ಘಟನೆ ಮಧ್ಯಪ್ರದೇಶದ ಶಿಯೋಪುರ್ನಲ್ಲಿ ನಡೆದಿದೆ.

ಡ್ರಗ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಖಾನ್ ಎಂಬಾತನಿಗೆ ಪೊಲೀಸರು ನೋಟೀಸ್ನೀಡುವ ಸಲುವಾಗಿ ಪೊಲೀಸರು ಆತನಿದ್ದಲ್ಲಿಗೆ ತೆರಳಿದಾಗ ಆತ ಅಲ್ಲಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ್ದಾನೆ ಅಂತಾ ಪೊಲೀಸರು ತಿಲಿಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಅಂತಾರಾಜ್ಯ ದಂಧೆ ಬಯಲು ಮಾಡಿದ ಗೋವಾ ಪೊಲೀಸರು