Select Your Language

Notifications

webdunia
webdunia
webdunia
Sunday, 30 March 2025
webdunia

ಅಂತಾರಾಜ್ಯ ದಂಧೆ ಬಯಲು ಮಾಡಿದ ಗೋವಾ ಪೊಲೀಸರು

ಅಂತಾರಾಜ್ಯ ದಂಧೆ ಬಯಲು ಮಾಡಿದ ಗೋವಾ  ಪೊಲೀಸರು
ಗೋವಾ , ಗುರುವಾರ, 2 ನವೆಂಬರ್ 2023 (16:44 IST)
ದೇಶಾದ್ಯಂತ ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲು ಬಡ ಕುಟುಂಬಗಳ "ಸುಂದರ ಹುಡುಗಿಯರಿಗೆ" ಹಣದ ಆಮಿಷ ಒಡ್ಡುವ "ದೊಡ್ಡ ದಂಧೆ" ಯನ್ನು ಗೋವಾ ಪೊಲೀಸರು ಬಹಿರಂಗಪಡಿಸಿದ್ದಾರೆ.

ಡಿಐಜಿ ಅಸ್ಲಂ ಖಾನ್ ಅವರ ಮೇಲ್ವಿಚಾರಣೆಯ ವಿಶೇಷ ಅಪರಾಧ ವಿಭಾಗದ ತಂಡವು ಈವರೆಗೆ ನಾಲ್ವರನ್ನು ಬಂಧಿಸಿದ್ದು, ಗುಜರಾತ್‌ನಲ್ಲಿ ಹರೀಶ್‌ ಎಂಬ ಪಿಂಪ್‌ ಅನ್ನು ಅರೆಸ್ಟ್‌ ಮಾಡಲಾಗಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನ.29ರ ವರೆಗೆ ಆರೋಪಿ ಮಾರ್ಟಿನ್‌ ನ್ಯಾಯಾಂಗ ಬಂಧನ!