Publish Date: Thu, 02 Nov 2023 (18:54 IST)
Updated Date: Thu, 02 Nov 2023 (17:59 IST)
ದೆಹಲಿಯಲ್ಲಿ ನಡೆದ IMC 2023 ಟೆಕ್ ಈವೆಂಟ್‌ನಲ್ಲಿ ರಿಲಯನ್ಸ್ ತನ್ನ ಜಿಯೋ ಸ್ಮಾರ್ಟ್ ಗ್ಲಾಸ್ ಫಸ್ಟ್ ಲುಕ್ ಅನ್ನು ಪ್ರದರ್ಶಿಸಿದೆ. ಇದು ಅದ್ಭುತ ವೈಶಿಷ್ಟ್ಯಗನ್ನು ಒಳಗೊಂಡಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ರಿಲಯನ್ಸ್ ತನ್ನ ಸ್ಮಾರ್ಟ್ ಗ್ಲಾಸ್ ಅನ್ನು ಪರಿಚಯಿಸಿದ್ದು ಇದನ್ನು ಕಂಪನಿಯು ಜಿಯೋ ಗ್ಲಾಸ್ ಎಂದು ಕರೆಯುತ್ತಿದೆ ಅಂತಾ ಮೂಲಗಳು ಹೇಳಿವೆ