Select Your Language

Notifications

webdunia
webdunia
webdunia
webdunia

ವೀಸಾನೇ ರದ್ದು ಪಡಿಸಿದ ಥೈಲ್ಯಾಂಡ್

Visa cancel
ನವೆಂಬರ್‌ನಿಂದ ಮೇ 2024 ರವರೆಗೆ ಭಾರತ ಮತ್ತು ತೈವಾನ್‌ನಿಂದ ಆಗಮನಕ್ಕೆ ವೀಸಾ ಅವಶ್ಯಕತೆಗಳನ್ನು ಥೈಲ್ಯಾಂಡ್ ರದ್ದು ಮಾಡಲಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೋವಿಡ್‌ - 19 ಬಳಿಕ ವಿದೇಶಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಈ ಹಿನ್ನೆಲೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲು ಈ ದೇಶ ವೀಸಾ ಅಗತ್ಯತೆಯನ್ನೇ ರದ್ದು ಮಾಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹೆತ್ತ ತಂದೆಯ ಎದೆಗೆ ಚಾಕು ಇರಿದ ಪಾಪಿ ಮಗ