ಕೌಟುಂಬಿಕ ಕಲಹದ ಹಿನ್ನೆಲೆ ಮಗ ತಂದೆಯ ಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆ ಕಟ್ಟೆಹುಣಸೂರು ಗ್ರಾಮದಲ್ಲಿ ನಡೆದಿದೆ.ಪರಸ್ತ್ರೀಯನ್ನು ರಂಗಸ್ವಾಮಿ ಮನೆಗೆ ಕರೆದುಕೊಂಡು ಬಂದಿದ್ದ. ಇದನ್ನ ವಿರೋದಿಸಿದ ತಂದೆ ಮೇಲೆ ರಂಗಸ್ವಾಮಿ ಚಾಕು ಇರಿದಿದ್ದಾನೆ.ಅಸ್ವಸ್ತಗೊಂಡ ತಂದೆಯನ್ನ ಆಸ್ಪತ್ರೆಗೆ ದಾಖಲಿಸಿದ್ದು ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.