Select Your Language

Notifications

webdunia
webdunia
webdunia
webdunia

ನಿಮ್ಮಗೆ ಕೂದಲು ಉದುರುತ್ತಿದೀಯೇ ಹಾಗಾದರೆ ಈ ಮನೆಮದ್ದು ಬಳಸಿ

ನಿಮ್ಮಗೆ ಕೂದಲು ಉದುರುತ್ತಿದೀಯೇ ಹಾಗಾದರೆ ಈ ಮನೆಮದ್ದು ಬಳಸಿ
bangalore , ಬುಧವಾರ, 1 ನವೆಂಬರ್ 2023 (17:48 IST)
ನಿಮ್ಮಗೆ ಕೂದಲು ಉದುರುತ್ತಿದ್ದಾರೆ.ಕೂದಲು ಉದುರಾದಂತೆ ಮನೆಯ ಮದ್ದನ್ನ ಬಳಸುವ ಮೂಲಕ ಕೂದಲು ಉದುರುವುದನ್ನ ತಡೆಗಟ್ಟಬಹುದು.
 
ಅಲೋವೆರಾ ಜೊತೆಗೆ ಹಾಲು ಕೂಡ ಕೂದಲಿಗೆ ಉದರುವುದನ್ನ ತಢಯುವುದಕ್ಕೆ ಉತ್ತಮ ರಾಮಬಾಣ.ಮನೆಯಲ್ಲಿ ನಿತ್ಯ ಹಾಲನ್ನ ಕೂದಲಿಗೆ ಹಚ್ಚಿದ್ರೆ ಕೂದಲು ಉದುರುವುದಿಲ್ಲ.
 
ಹೌದು ಒಂದು ಬಟ್ಟಲಿನಲ್ಲಿ 200-300 ಮಿಲಿ ಹಾಲು ತೆಗೆದುಕೊಳ್ಳಬೇಕು. ನಂತರ ಅಗಲವಾದ ಹಲ್ಲಿನ ಬಾಚಣಿಗೆಯಿಂದ ಕೂದಲನ್ನು ನಿಧಾನವಾಗಿ ಬಾಚಿಕೊಳ್ಳಿ. ಕೂದಲಿನಲ್ಲಿ ಸಿಕ್ಕುಗಳು ಇರಬಾರದು. ನಂತರ ನಿಧಾನವಾಗಿ ಹಾಲನ್ನು ಸ್ವಲ್ಪ ಸ್ವಲ್ಪವಾಗಿ ತಲೆಗೆ ಹಚ್ಚಿ. ಇದನ್ನು ಕೂದಲಿಗೆ ಹಾಗೂ ನೆತ್ತಿಗೆ ಹಚ್ಚಬೇಕು. 30 ನಿಮಿಷಗಳ ನಂತರ, ಸ್ವಲ್ಪ ಶಾಂಪೂ ಬಳಸಿ ಸ್ನಾನ ಮಾಡುವುದು ಉತ್ತಮ.ಆಗ ನಿಧಾನವಾಗಿ ಕೂದಲು ಉದುರುವುದು ನಿಯಂತ್ರಕ್ಕೆ ಬರುವುದು

Share this Story:

Follow Webdunia kannada

ಮುಂದಿನ ಸುದ್ದಿ

ಸೊಪ್ಪು ಚಿಗುರೆಲೆಗಳ ಮೇಲೋಗರ ಸಾಂತ್ವನ ನೀಡುತ್ತದೆ