Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ ಗೆ ವೃದ್ಧೆ ಬಲಿ

accident

geetha

bangalore , ಶನಿವಾರ, 10 ಫೆಬ್ರವರಿ 2024 (16:30 IST)
ಬೆಂಗಳೂರು-ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್  ಗೆ ವೃದ್ಧೆ ಬಲಿಯಾಗಿರುವ ಘಟನೆ ನಗರದ 
ಮಹಾಲಕ್ಷ್ಮಿ ಲೇಔಟ್ ಮೆಟ್ರೋ ಸ್ಟೇಷನ್ ಬಳಿ  ನಡೆದಿದೆ.ರಸ್ತೆ ದಾಟುವಾಗ, ಹಿಂಬಂಬಯಿಂದ ವಾಹನವೊಂದು ಡಿಕ್ಕಿ ಹೊಡೆದು ಸುಮಾರು 60 ವರ್ಷದ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದಾಳೆ.
 
ಮೃತ ವೃದ್ಧೆ ಮಹಾಲಕ್ಷ್ಮಿ ಲೇಔಟ್ ನಿವಾಸಿ ಎಂಬುದು ತಿಳಿದುಬಂದಿದೆ.ಶ್ರೀರಂಗಪಟ್ಟಣಕ್ಕೆ ಹೋಗಲು ಮಹಾಲಕ್ಷ್ಮಿ ಲೇಔಟ್ ಬಸ್ ನಿಲ್ದಾಣಕ್ಕೆ  ಮೃತ ಆಶಾರಾಣಿ ಬರ್ತಿದ್ದಳು.ಬೆಳಗಿನ‌ ಜಾವ 5: 30 ರ ಸುಮಾರಿಗೆ ಆಶಾರಾಣಿ ಮನೆ ಬಿಟ್ಟಿದ್ದಳು ಈ ವೇಳೆ ಹಿಟ್ ಅಂಡ್ ರನ್ ಮಾಡಿ ಅಪರಿಚಿತ ವಾಹನ ಎಸ್ಕೇಪ್ ಆಗಿದ.ಮೃತ ದೇಹವನ್ನ ರಾಜಾಜಿನಗರದ ಫೋರ್ಟಿಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇನ್ನೂ ಸ್ಥಳಕ್ಕೆ ಬಂದ ಮಲ್ಲೇಶ್ವರಂ ಟ್ರಾಫಿಕ್ ಪೊಲೀಸರಿಂದ ಪರಿಶೀಲನೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಬರ್ಡ್ ಗಳಿಗೆ ಪೋಲಿಸ್ ಇಲಾಖೆ ನಿರ್ಧಾರದಿಂದ ನಿರಾಸೆ