Publish Date: Thu, 18 Jan 2024 (19:00 IST)
Updated Date: Thu, 18 Jan 2024 (18:40 IST)
ಕಾನ್ಪುರ-ಕಾನ್ಪುರದ ಚಕೇರಿ ಪ್ರದೇಶದಲ್ಲಿ ಉಚಿತವಾಗಿ ಪಾನಿಪುರಿ ಕೊಡಲು ನಿರಾಕರಿಸಿದ ಮಾರಾಟಗಾರನನ್ನು ಯುವಕರ ತಂಡ ಥಳಿಸಿ ಸಾಯಿಸಿದ ಘಟನೆ ನಡೆದಿದೆ. ಪಾನಿಪುರಿ ವ್ಯಾಪಾರಿ ಪ್ರೇಮ್ ಚಂದ್ರನನ್ನು ಸ್ಥಳೀಯ ಗೂಂಡಾ ಮತ್ತು ಆತನ ಸಹಾಯಕರು ಹೊಡೆದು ಕೊಂದಿದ್ದಾರೆ. ಪ್ರೇಮ್, ಯುವಕರ ತಂಡಕ್ಕೆ ಉಚಿತವಾಗಿ ಪಾನಿ ಪುರಿ ನೀಡಲು ನಿರಾಕರಿಸಿದರು.ಆರೋಪಿಗಳು ಈ ಕೃತ್ಯ ಮಾಡಿದ್ದಾರೆ ಅಂತಾ ಪೊಲೀಸರು ಹೇಳಿದ್ದಾರೆ.