Select Your Language

Notifications

webdunia
webdunia
webdunia
webdunia

ಆಧಾರ್ ಕಾರ್ಡ್ ಪಡೆಯಲು ಹೊಸ ನಿಯಮ ಜಾರಿ

Aadhaar card
18 ವರ್ಷ ಮೇಲ್ಪಟ್ಟವರು ಇದೀಗ ಆಧಾರ್ ಕಾರ್ಡ್ ಪಡೆಯಲು UIDAI ಹೊಸ ನಿಯಮ ಜಾರಿಗೊಳಿಸಿದೆ. ಸುಲಭವಾಗಿ ಸಿಗುತ್ತಿದ್ದ ಆಧಾರ್ ಕಾರ್ಡ್ ಇದೀಗ ಪಾಸ್‌ಪೋರ್ಟ್ ರೀತಿ ಹಲವು ಹಂತದ ವೆರಿಫಿಕೇಶನ್ ಕಡ್ಡಾಯ ಮಾಡಲಾಗಿದೆ. ಇನ್ನು ದೇಶದ ಭದ್ರತೆ ಸವಾಲಾಗುತ್ತಿರುವ ಕಾರಣ ಇದೀಗ ಆಧಾರ್ ಕಾರ್ಡ್‌ನಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ ಅಂತಾ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದೆ ಯಾವ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತೇವೆ-ಡಿಕೆಶಿ