Select Your Language

Notifications

webdunia
webdunia
webdunia
Tuesday, 1 April 2025
webdunia

ಅಜಿತ್ ರೈ ಸ್ನೇಹಿತ ಗೌರವ್ ಲೋಕಯುಕ್ತ ವಿಚಾರಣೆಗೆ ಹಾಜರು

Ajit Rai's friend Gaurav attends the Lokyukta hearing
bangalore , ಬುಧವಾರ, 5 ಜುಲೈ 2023 (21:01 IST)
ಅಜಿತ್ ರೈ ಮೇಲೆ ಲೋಕಾಯುಕ್ತ ದಾಳಿ ಪ್ರಕರಣ ಸಂಬಂಧ ಅಜಿತ್ ರೈ ಸ್ನೇಹಿತ ಗೌರವ್ ವಿಚಾರಣೆಗೆ ಹಾಜರಾಗಿದ್ರು.ಲೋಕಾಯುಕ್ತ ಡಿವೈಎಸ್ಪಿ ಪ್ರಮೋದ್ ಎದಿರು ವಿಚಾರಣೆಗೆ ಹಾಜರಾಗಿದ್ದು,ಅಜಿತ್ ರೈ ಮನೆಯಲ್ಲಿ ಗೌರವ್ ಹೆಸರಿನ ಆಸ್ತಿ ಪತ್ರಗಳು,ದೇವನಹಳ್ಳಿ ಬಳಿ 90 ಎಕರೆ ಜಮೀನಿಗೆ ಸಂಬಂಧಿಸಿದಂತೆ ಪತ್ರಗಳು ಪತ್ತೆಯಾಗಿದ್ದವು.ಈ ಹಿನ್ನೆಲೆ ಗೌರವ್ ವಿಚಾರಣೆಗೆ ಹಾಜರಾಗಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ರೆಡ್ಡಿ ನಾಮಪತ್ರ ಪರಿಶೀಲಿಸುವಂತೆ ಡಿಸಿಗೆ ಪತ್ರ