Select Your Language

Notifications

webdunia
webdunia
webdunia
webdunia

ಅವರ ರಾಜಕಾರಣ ಅವರು ಮಾಡಲಿ= ಡಿಸಿಎಂ ಡಿ.ಕೆ. ಶಿವಕುಮಾರ್

Let them do their politics
bangalore , ಬುಧವಾರ, 5 ಜುಲೈ 2023 (18:00 IST)
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪೆನ್​​ಡ್ರೈವ್​​ ತಂದಿರೋ ವಿಚಾರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ರು.ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೋಡಪ್ಪ ಅವರ ರಾಜಕಾರಣ ಅವರು ಮಾಡಲಿ, ನಮ್ಮ ರಾಜಕಾರಣ ನಾವು ಮಾಡ್ತೇವೆ.. ರಾಜಕಾರಣ ಮಾಡ್ತಾರೋ, ಬಾಂಬ್ ಹಾಕ್ತಾರೋ ಹಾಕಲಿ ಎಂದು ವಾಗ್ದಾಳಿ ನಡೆಸಿದ್ರು. ಇನ್ನು ಮಾಧ್ಯಮದವರು ಕೇಳಿದ ಬೇರೆ ಪ್ರಶ್ನೆಗಳಿಗೆ ಉತ್ತರ ಕೊಡದೆ ಡಿಕೆಶಿ ತೆರಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ವಿರುದ್ಧ HDK ಪೆನ್​​ಡ್ರೈವ್​​ ಸಾಕ್ಷ್ಯ!